ಹಾರೈಕೆ..
ಸಾಂತ್ವನದ ನುಡಿಗಳಿಗೆ
ಆಕಾಶವಿಲ್ಲದಿರುವಾಗ ,
ನಾ ಬದುಕಿದ ಬದುಕು
ಯಾರಿಗೂ ಬೇಡವೆಂಬ ಹಂಬಲ ನನ್ನದಾದಾಗ,
ನಾ ಕಂಡ ಕನಸು
ಯಾರಿಗೂ ಬೇಳದಿರಲೆಂಬ ಭಾವ ಮನದಲ್ಲಿರುವಾಗ,
ಯಾರ ಹಿಂದೆಯೂ
ನೆರಳಾಗಿ ಉಳಿಯದೆ ಇರಬೇಕೆಂಬ ನಂಬಿಕೆ ಅಧಿಕವಾದಾಗ
ಪದಗಳೇ ಉಳಿದಿಲ್ಲ ಒಡಲಲಿ
ನಿನ್ನದೇ ದಾರಿ , ನಿನ್ನದೇ ಪಯಣಕೆ ..
ನನ್ನ ಈ ಹಾರೈಕೆ !!
ಆಕಾಶವಿಲ್ಲದಿರುವಾಗ ,
ನಾ ಬದುಕಿದ ಬದುಕು
ಯಾರಿಗೂ ಬೇಡವೆಂಬ ಹಂಬಲ ನನ್ನದಾದಾಗ,
ನಾ ಕಂಡ ಕನಸು
ಯಾರಿಗೂ ಬೇಳದಿರಲೆಂಬ ಭಾವ ಮನದಲ್ಲಿರುವಾಗ,
ಯಾರ ಹಿಂದೆಯೂ
ನೆರಳಾಗಿ ಉಳಿಯದೆ ಇರಬೇಕೆಂಬ ನಂಬಿಕೆ ಅಧಿಕವಾದಾಗ
ಪದಗಳೇ ಉಳಿದಿಲ್ಲ ಒಡಲಲಿ
ನಿನ್ನದೇ ದಾರಿ , ನಿನ್ನದೇ ಪಯಣಕೆ ..
ನನ್ನ ಈ ಹಾರೈಕೆ !!
Comments
Post a Comment